ಸಾದೇವಿ ಸೂರಪ್ಪ ಪೂಜಾರಿ ನಿಧನ
Published On : 24 Sep 2020 | Reported By : Rons Bantwal
ಮುಂಬಯಿ, ಸೆ.23: ಬಾರ್ಕೂರು ಹಳಿಕೋಡಿ ಕಟ್ಟಿನಿ ಮನೆ ಸಾದೇವಿ ಸೂರಪ್ಪ ಪೂಜಾರಿ(85 )ಕಳೆದ ರಾತ್ರಿ(22.09.2020) ಡೊಂಬಿವಲಿಯ ಸ್ವಗೃಹದಲ್ಲಿ ನಿಧನರಾದರು.
ಮೃತರು ನಾಲ್ಕು ಗಂಡು, ಓರ್ವ ಹೆಣ್ಣು ಮಗಳು ಹಾಗೂ ಅಪಾರ ಬಂಧು ಬಳಗವನ್ನು ಅಗಲಿದ್ದಾರೆ.

More News
ವಿಜಯ ಕಾಲೇಜು ಮುಲ್ಕಿ, ವಿಶ್ವ ಹಳೇ ವಿದ್ಯಾಥಿs ಸಂಘದ ೩ನೇ ವಾರ್ಷಿಕ ಮಹಾಸಭೆ
ನವೀಕೃತ ಸ್ಟೆರ್ಲಿಂಗ್ ಕಾರವಾರ ಅನಾವರಣ
ಭೋಜ ಎನ್. ಪೂಜಾರಿ ನಿಧನ