ಮುಂಬಯಿ, ನ.18: ಬೊರಿವಿಲಿ ಪೂರ್ವದ ಕುಲುಪುವಾಡಿ ರಹೇಜ ಎಸ್ಟೇಟ್‍ನಲ್ಲಿನ ಪಾರ್ಕ್ ಸೈಡ್ ನಿವಾಸಿ ವಾಸು ಸಿ. ಕೋಟ್ಯಾನ್ (72.) ಕಳೆದ ಮಂಗಳವಾರ (ನ.18) ಹೃದಯಘಾತದಿಂದ ಬೊರಿವಿಲಿ ಇಲ್ಲಿನ ನ್ಯಾಷನಲ್ ಆಸ್ಪತ್ರೆಯಲ್ಲಿ ದೈವಾಧೀನರಾದರು.
ಮೂಲತ: ಉಡುಪಿಯ ಕಾಪು ಪೆÇಲಿಪು, ಪಂಚಮಿ ನಿವಾಸಿಯಾಗಿದ್ದು, ಮೃತರು ಪತ್ನಿ, ಎರಡು ಹೆಣ್ಣು ಮಕ್ಕಳು, ಮತ್ತು ಬಂಧು ಮಿತ್ರರನ್ನು ಅಗಲಿದ್ದಾರೆ.