ಮುಂಬಯಿ (ಆರ್‍ಬಿಐ), ಜ.04: ದಿವ್ಯ ಆರತಿ ಕನ್ನಡ ಪ್ರಾರ್ಥನ ಗೀತೆಗಳು ಮತ್ತು ಭಕ್ತಿಗಾನ ಕನ್ನಡ ಭಜನೆ ಗೀತೆಗಳ ಸಿ.ಡಿಯನ್ನು ಮಂಗಳೂರು ಧರ್ಮಪ್ರಾಂತ್ಯದ ಧರ್ಮಾದ್ಯಕ್ಷ ಬಿಷಪ್ ವಂ| ಡಾ| ಪೀಟರ್ ಪಾವ್ಲ್ ಸಲ್ಡಾನ್ಹ ಅವರು ಮೌಂಟ್ ರೋಜರಿ ಮಾತೆಯ ದೇವಾಲಯ ಅಲಂಗಾರ್, ಮೂಡಿಬಿದ್ರೆಯಲ್ಲಿ ಬಿಡುಗಡೆ ಗೊಳಿಸಿದರು. ಸಿಡಿಯನ್ನು ವಂ| ಮ್ಯಾಕ್ಸಿಮ್ ಡಿಸೋಜಾ ಮತ್ತು ವಂ| ವಾಲ್ಟರ್ ಡಿಸೋಜಾ ರಚಿಸಿರುವರು.