Friday 4th, July 2025
canara news

ಭಾಸ್ಕರ್ ಬಿ.ಶೆಣೈ ನಿಧನ

Published On : 17 Feb 2021   |  Reported By : Rons Bantwal


ಮುಂಬಯಿ (ಆರ್‍ಬಿಐ), ಫೆ.15: ನವಿ ಮುಂಬಯಿ ವಾಶಿಯಲ್ಲಿರುವ ಸೆಕ್ಟರ್ 17 ಭಾಸ್ಕರ್ ಬಾಬುರೊಯ್ ಶೆಣೈ(ಭಾಸ್ಕರ್‍ಮಾಮ್) (72) ಅವರು ರವಿವಾರ ಫೆ.14 ರಂದು ಹೃದಯಾಘಾತದಿಂದ ನಿಧನರಾದರು.

 

ಮೃತರು ಪಡುಬಿದ್ರಿಯವರಾಗಿದ್ದು, ತಾಯಿ, ಸುಪುತ್ರರಾದ ನವಿಮುಂಬಯಿ ಜಿಎಸ್‍ಬಿ ಸಭಾ ನವಿ ಮುಂಬಯಿ ಕಾರ್ಯಾಧ್ಯಕ್ಷ ದೀಪಕ್ ಬಿ.ಶೆಣೈ ಮತ್ತು ವೆಂಕಟೇಶ್ ಬಿ.ಶೆಣೈ ಸೇರಿದಂತೆ ಅಪಾರ ಬಂಧು ಬಳಗವನ್ನು ಅಗಲಿದ್ದಾರೆ.

 




More News

ವಿಜಯ ಕಾಲೇಜು ಮುಲ್ಕಿ, ವಿಶ್ವ ಹಳೇ ವಿದ್ಯಾಥಿs ಸಂಘದ ೩ನೇ ವಾರ್ಷಿಕ ಮಹಾಸಭೆ
ವಿಜಯ ಕಾಲೇಜು ಮುಲ್ಕಿ, ವಿಶ್ವ ಹಳೇ ವಿದ್ಯಾಥಿs ಸಂಘದ ೩ನೇ ವಾರ್ಷಿಕ ಮಹಾಸಭೆ
ನವೀಕೃತ ಸ್ಟೆರ್ಲಿಂಗ್ ಕಾರವಾರ ಅನಾವರಣ
ನವೀಕೃತ ಸ್ಟೆರ್ಲಿಂಗ್ ಕಾರವಾರ ಅನಾವರಣ
 ಭೋಜ ಎನ್. ಪೂಜಾರಿ ನಿಧನ
ಭೋಜ ಎನ್. ಪೂಜಾರಿ ನಿಧನ

Comment Here