Friday 26th, April 2024
canara news

ಶ್ರೀಮತಿ ಶಂಕರಿ ಜಿ.ಪೂಜಾರಿ ನಿಧನ

Published On : 10 Mar 2021   |  Reported By : Rons Bantwal


ಮುಂಬಯಿ, ಮಾ.10: ವಿಲೇಪಾರ್ಲೆ ಪೂರ್ವದ ವೋರಾ ಎಸ್ಟೇಟ್ ನಿವಾಸಿ ಶ್ರೀಮತಿ ಶಂಕರಿ ಜಿ.ಪೂಜಾರಿ (83) ಅವರು ಮಂಗಳವಾರ (09.03.2021) ವೃದ್ಧಾಪ್ಯದಿಂದ ನಿಧನರಾದರು.

ಮೂಲತ: ಪಾದೂರಿನವರಾಗಿದ್ದ ಮೃತರು ಪಿಲಾರು ತಂಬುದೊಟ್ಟು ಸಾನದ ಮನೆ ಗೋಪಾಲ ಪೂಜಾರಿ ಅವರ ಪತ್ನಿ, ಮೃತರು ಐದು ಗಂಡು, ಒಂದು ಹೆಣ್ಣು ಸೇರಿದಂತೆ ಆಪಾರ ಬಂಧು ಬಳಗ ಅಗಲಿದ್ದಾರೆ.

 




More News

ಮೂಡಬಿದಿರೆ ಜೈನಕಾಶಿಗೆ ಜಿಲ್ಲಾಧಿಕಾರಿ-ಜಿಲ್ಲಾ ಪೆÇಲೀಸ್ ವರಿಷ್ಠಾಧಿಕಾರಿ ಭೇಟಿ
ಮೂಡಬಿದಿರೆ ಜೈನಕಾಶಿಗೆ ಜಿಲ್ಲಾಧಿಕಾರಿ-ಜಿಲ್ಲಾ ಪೆÇಲೀಸ್ ವರಿಷ್ಠಾಧಿಕಾರಿ ಭೇಟಿ
ಜೈನ ಕಾಶಿ ಮೂಡುಬಿದಿರೆಗೆ ಪುರಪ್ರವೇಶಗೈದ ದಿಗಂಬರ ಸಾಧುಗಳು
ಜೈನ ಕಾಶಿ ಮೂಡುಬಿದಿರೆಗೆ ಪುರಪ್ರವೇಶಗೈದ ದಿಗಂಬರ ಸಾಧುಗಳು
ಮಾ.24 ; ಸ್ವಸ್ತಿಕ್ ಫ್ರೆಂಡ್ಸ್ ಕ್ಲಬ್ ಪುಂಜಾಲಕಟ್ಟೆ ಇದರ 40ನೇ ಸಂಭ್ರಮಾಚರಣೆ
ಮಾ.24 ; ಸ್ವಸ್ತಿಕ್ ಫ್ರೆಂಡ್ಸ್ ಕ್ಲಬ್ ಪುಂಜಾಲಕಟ್ಟೆ ಇದರ 40ನೇ ಸಂಭ್ರಮಾಚರಣೆ

Comment Here