Tuesday 20th, April 2021
canara news

ರತಿ ಎಸ್.ಪೂಜಾರಿ ನಿಧನ

Published On : 17 Mar 2021   |  Reported By : Rons Bantwal


ಮುಂಬಯಿ (ಆರ್ ಬಿಐ), ಮಾ.18: ಉಡುಪಿ ಜಿಲ್ಲೆಯ ಕಾರ್ಕಳ ಇಲ್ಲಿನ ನಿಟ್ಟೆ ಪರಪಾಡಿ ನಿವಾಸಿ ರತಿ ಸೋಮಪ್ಪ ಪೂಜಾರಿ (84.) ವಯೋವೃದ್ಧ ಸಹಜ ಅಸ್ವಸ್ಥತೆಯಿಂದ ತನ್ನ ಸುಪುತ್ರನ ಮಹಾರಾಷ್ಟ್ರ ರಾಜ್ಯದ ಪುಣೆ ಜಿಲ್ಲೆಯ ಲೋನಾವಾಲಾ ಬಜ್ಹಾರ್ ಇಲ್ಲಿನ ದ್ವಾರ್ಕಮಯಿ ಸೊಸೈಟಿ ನಿವಾಸದಲ್ಲಿ ನಿಧನರಾದರು.

ಲೋನಾವಾಲಾ ಇಲ್ಲಿನ ಬಿಜೆಪಿ ಧುರೀಣ, ಲೋನವಲಾ ನಗರ ಪರಿಷತ್‍ನ ಉಪಾಧ್ಯಕ್ಷ ನಿಟ್ಟೆ ನಡಿಮನೆ ಶ್ರೀಧರ್ ಎಸ್.ಪೂಜಾರಿ ಸೇರಿದಂತೆ ನಾಲ್ಕು ಗಂಡು, ಮೂರು ಹೆಣ್ಣು ಸೇರಿದಂತೆ ಬಂಧು ಬಳಗವನ್ನು ಮೃತರು ಅಗಲಿದ್ದಾರೆ.

ಬಿಲ್ಲವರ ಅಸೋಸಿಯೇಶನ್ ಮುಂಬಯಿ ಇದರ ಲೋನಾವಲಾ ಸ್ಥಳೀಯ ಕಚೇರಿಯ ಪದಾಧಿಕಾರಿಗಳು, ಸದಸ್ಯರು, ಸ್ಥಾನೀಯ ಹಲವಾರು ಗಣ್ಯರು, ವಿವಿಧ ಪಕ್ಷಗಳ ಧುರೀಣರು ಅಂತ್ಯಸಂಸ್ಕಾರರಲ್ಲಿ ಪಾಲ್ಗೊಂಡು ಅಗಲಿದ ದಿವ್ಯಾತ್ಮಕ್ಕೆ ಬಾಷ್ಪಾಂಜಲಿ ಅರ್ಪಿಸಿದರು.

 

 




More News

ಬಾಲಕೃಷ್ಣ ಜಿ. ಪೂಜಾರಿ ನಿಧನ
ಬಾಲಕೃಷ್ಣ ಜಿ. ಪೂಜಾರಿ ನಿಧನ
ಕೋವಿಡ್ ನಿಯಂತ್ರಣಕ್ಕೆ ಸುರಕ್ಷಿತ ಅಭ್ಯಾಸಗಳೇ ವೈಯಕ್ತಿಕ ರಕ್ಷಣಾ ಸಾಧನಗಳು
ಕೋವಿಡ್ ನಿಯಂತ್ರಣಕ್ಕೆ ಸುರಕ್ಷಿತ ಅಭ್ಯಾಸಗಳೇ ವೈಯಕ್ತಿಕ ರಕ್ಷಣಾ ಸಾಧನಗಳು
ಆಟೋ ರಿಕ್ಷಾ ಮತ್ತು ಟ್ಯಾಕ್ಸಿ ಚಾಲಕರನ್ನು ಸೇವೆಯಲ್ಲಿ ಬಳಸಿ ಕೊಳ್ಳಿರಿ
ಆಟೋ ರಿಕ್ಷಾ ಮತ್ತು ಟ್ಯಾಕ್ಸಿ ಚಾಲಕರನ್ನು ಸೇವೆಯಲ್ಲಿ ಬಳಸಿ ಕೊಳ್ಳಿರಿ

Comment Here