ಮುಂಬಯಿ (ಆರ್‍ಬಿಐ), ಎ.17: ಉಡುಪಿ ಜಿಲ್ಲೆಯ ಬೈಂದೂರು ತಾಲೂಕು ಇಲ್ಲಿನ ಉಪ್ಪುಂದ ಪಕ್ಕಿಮನೆಯ ಬಾಲಕೃಷ್ಣ ಗೋವಿಂದ ಪೂಜಾರಿ (47.) ಅವರು ಕಳೆದ ಬುಧವಾರ (ಎ.14) ಉಪನಗರ ಡೊಂಬಿವಲಿ ಇಲ್ಲಿನ ಸ್ವಗೃಹದಲ್ಲಿ ತೀವ್ರ ಹೃದಯಾಘಾತದಿಂದ ನಿಧನ ಹೊಂದಿದರು.
ಮೃತರು ಪತ್ನಿ, ಮಕ್ಕಳು, ತಾಯಿ, ಸಹೋದರ ಮತ್ತು ಸಹೋದರಿಯರು ಸೇರಿದಂತೆ ಅಪಾರ ಬಂಧು ಬಳಗ ಅಗಲಿದ್ದಾರೆ