ಮುಂಬಯಿ (ಆರ್‍ಬಿಐ), ಎ.29: ಹೆರಂಜೆ ಹೆಬ್ಬಾಗಿಲು ದೊಡ್ದಮನೆ, ಪಡುತೋನ್ಸೆ, ಉಂಬಲಿ ಮನೆ ದಿ| ಸಂಜೀವ ಹೆಗ್ಡೆ ಅವರ ಧರ್ಮಪತ್ನಿ ರಾಜೀವಿ ಎಸ್.ಹೆಗ್ಡೆ (76.) ಅಲ್ಪಕಾಲದ ಅನಾರೋಗ್ಯದಿಂದ ಕಳೆದ ಗುರುವಾರ (22.04.2021) ಮುಲುಂಡ್‍ನ ಖಾಸಗಿ ಆಸ್ಪತ್ರೆಯಲ್ಲಿ ನಿಧನರಾದರು.
ವಾಮಂಜೂರು ಲಿಂಗಮಾರು ಗುತ್ತು ಮನೆತನದವರಾಗಿದ್ದ ಮೃತರು ಎರಡು ಪುತ್ರ, ಎರಡು ಸುಪುತ್ರಿ ಮತ್ತು ಅಪಾರ ಬಂಧು ಬಳಗವನ್ನು ಅಗಲಿದ್ದಾರೆ