ಮುಂಬಯಿ (ಆರ್‍ಬಿಐ), ಮೇ.04: ಉಡುಪಿ ಜಿಲ್ಲೆಯ ಹೆಜ್ಮಾಡಿ ಮೂಲತಃ ಸಾವಿತ್ರಿ ಪ್ರಭಾಕರ ಕಾರ್ನಾಡ್ (56.) ಅಲ್ಪಕಾಲದ ಅಸ್ವಸ್ಥತೆಯಿಂದ ಅಂಧೇರಿ ಅಲ್ಲಿನ ಸೆವೆನ್ ಹಿಲ್ಸ್ ಆಸ್ಪತ್ರೆಯಲ್ಲಿ ಇತ್ತೀಚೆಗೆ (ಎ.29) ನಿಧನರಾದರು.
ಘಾಟ್ಕೋಪರ್ ನಿವಾಸಿಯಾದ ಮೃತರು ಪತಿ, ಇಬ್ಬರು ಗಂಡು, ಸೊಸೆ, ಸಹೋದರರು, ಸಹೋದರಿಯರನ್ನು ಹಾಗೂ ಅಪಾರ ಬಂಧುಗಳನ್ನು ಅಗಲಿದ್ದಾರೆ.