ಮೆಸ್ಕಾಂ ನ ಕಾವೂರು ಉಪವಿಭಾಗದಲ್ಲಿ "ವಿಶ್ವ ಪರಿಸರ ದಿನಾಚರಣೆ"
Published On : 07 Jun 2021 | Reported By : Rons Bantwal
ಮುಂಬಯಿ (ಆರ್‌ಬಿಐ), ಜೂ.06: ಮೆಸ್ಕಾಂ ನ ಕಾವೂರು ಉಪವಿಭಾಗದಲ್ಲಿ "ವಿಶ್ವ ಪರಿಸರ ದಿನಾಚರಣೆಯ" ಅಂಗವಾಗಿ ಹಲವು ಜಾತಿಯ ಸಸಿಗಳನ್ನು ನೀಡಲಾಯಿತು. ಕಾರ್ಯಕ್ರಮದಲ್ಲಿ ಕಾರ್ಯನಿರ್ವಾಹಕ ಇಂಜಿನಿಯರ್ ಸಂತೋಷ್, ಹಾಗೂ ರಾಜೇಂದ್ರಪ್ಪ, ಷಣ್ಮುಖಪ್ಪ ಬಾವಿ,ಶಾಂತಾನಂದ ಶೆಟ್ಟಿ, ಮಂಜುನಾಥ್, ದಿನೇಶ್, ಮತ್ತು ಪವರ್ ಮ್ಯಾನ್ ನವರು ಉಪಸ್ಥಿತರಿದ್ದರು.
More News
ವಿಜಯ ಕಾಲೇಜು ಮುಲ್ಕಿ, ವಿಶ್ವ ಹಳೇ ವಿದ್ಯಾಥಿs ಸಂಘದ ೩ನೇ ವಾರ್ಷಿಕ ಮಹಾಸಭೆ