ಮುಂಬಯಿ (ಆರ್‍ಬಿಐ), ಜು.24: ಮಹಾರಾಷ್ಟ್ರ ರಾಜ್ಯ ಸರಕಾರ ನಡೆಸಿದ 2020-21ನೇ ಸಾಲಿನ ಎಸ್‍ಎಸ್‍ಸಿ ಪರೀಕ್ಷೆಯಲ್ಲಿ ವಿೂರಾರೋಡ್ ಪೂರ್ವದ ಹೋಲಿಕ್ರಾಸ್ ಕಾಂನ್ವೆಂಟ್ ಹೈಸ್ಕೂಲ್ ಇದರ ವಿದ್ಯಾಥಿರ್ü ಅಯುಷ್ ಅನುರಾಧ್ ಶೆಟ್ಟಿ 85.40% ಅಂಕಗಳೊಂದಿಗೆ ಉತ್ತೀರ್ಣರಾಗಿದ್ದಾರೆ.
ಪೆÇಲ್ಯ ಲಿಂಗು ಶೆಟ್ಟಿ ಮನೆ ಅನುರಾಧ್ ಜಿ.ಶೆಟ್ಟಿ ಮತ್ತು ಪಡು ಮಾರ್ನಾಡು ಅಮನೊಟ್ಟು ಶುಭಲತಾ ಎ.ಶೆಟ್ಟಿ ದಂಪತಿ ಸುಪುತ್ರರಾಗಿದ್ದಾರೆ.