Wednesday 4th, October 2023
canara news

ದಿ ಹಿಂದೂಸ್ತಾನ್ ಟೈಮ್ಸ್ ಕ್ವಿಜ್ ಸ್ಪರ್ಧೆಯಲ್ಲಿ ಮಾ| ಈವಾನ್ ಚೇತನ್ ಶೆಟ್ಟಿ ವಿಜೇತ

Published On : 14 Feb 2022   |  Reported By : Rons Bantwal

ಮುಂಬಯಿ,(ಆರ್‍ಬಿಐ)ಫೆ.15: ದಿ ಹಿಂದೂಸ್ತಾನ್ ಟೈಮ್ಸ್ ಗಣರಾಜ್ಯೋತ್ಸವದ ರಸಪ್ರಶ್ನೆ ಸ್ಪರ್ಧೆಯು ಇತಿಹಾಸ ರಚಿಸಿದ್ದು, ಏಷ್ಯಾ ಬುಕ್ ಆಫ್ ರೆಕಾರ್ಡ್ಸ್ ಆಗಿ ವಿಶ್ವ ಸೃಷ್ಟಿಸಿದೆ. ಈ ಕ್ಲಾಸ್ ಆಕ್ಟ್ 2022 ಸ್ಪರ್ಧೆಯಲ್ಲಿ ಲಕ್ಷಾಂತರು ಭಾಗಿಯಾಗಿದ್ದು, ಜೂನಿಯರ್ ಚಾಂಪಿಯನ್ಸ್ ವಿಭಾಗದಲ್ಲಿ ಗ್ರೇಡ್ 1ರಲ್ಲಿ ಮಾ| ಈವಾನ್ ಚೇತನ್ ಶೆಟ್ಟಿ 20ನೇ ಸ್ಥಾನದಲ್ಲಿ ಜಯ ಗಳಿಸಿದ್ದಾರೆ.

ಮಾ| ಈವಾನ್ ಚೇತನ್ ಶೆಟ್ಟಿ ಇವರು ನವಿಮುಂಬಯಿ ಇಲ್ಲಿನ ಯುವ ಹೊಟೇಲು ಉದ್ಯಮಿ ಚೇತನ್ ಎಸ್.ಶೆಟ್ಟಿ ಮತ್ತು ದಿಶಾ ಸಿ.ಶೆಟ್ಟಿ ಅವರ ಸುಪುತ್ರ ಹಾಗೂ ಬೊಂಬೇ ಬಂಟ್ಸ್ ಅಸೋಸಿಯೇಶನ್ ಇದರ ಮಾಜಿ ಅಧ್ಯಕ್ಷ ಶ್ಯಾಮ್ ಎನ್.ಶೆಟ್ಟಿ ಮತ್ತು ಶಾರದ ಎಸ್. ಶೆಟ್ಟಿ ಇವರ ಮೊಮ್ಮಗ ಆಗಿದ್ದಾರೆ.

More News

ಇಪ್ಪತ್ತ ಆರನೇ ವಾರ್ಷಿಕೋತ್ಸವ ಸಂಭ್ರಮಿಸಿದ ಗಾಣಿಗ ಸಮಾಜ ಮುಂಬಯಿ
ಇಪ್ಪತ್ತ ಆರನೇ ವಾರ್ಷಿಕೋತ್ಸವ ಸಂಭ್ರಮಿಸಿದ ಗಾಣಿಗ ಸಮಾಜ ಮುಂಬಯಿ
ಭಾರತ್ ಬ್ಯಾಂಕ್‍ನ 2023-28 ಸಾಲಿನ ನಿರ್ದೇಶಕ ಮಂಡಳಿ ಚುನಾವಣೆ
ಭಾರತ್ ಬ್ಯಾಂಕ್‍ನ 2023-28 ಸಾಲಿನ ನಿರ್ದೇಶಕ ಮಂಡಳಿ ಚುನಾವಣೆ
ನೆರೂಲ್‍ನ ಬಿಎಸ್‍ಕೆಬಿಎ ಆಶ್ರಯದಲ್ಲಿ ನಡೆಸಲ್ಪಟ್ಟ ಜೇಷ್ಠ ನಾಗರಿಕರ ದಿನಾಚರಣೆ
ನೆರೂಲ್‍ನ ಬಿಎಸ್‍ಕೆಬಿಎ ಆಶ್ರಯದಲ್ಲಿ ನಡೆಸಲ್ಪಟ್ಟ ಜೇಷ್ಠ ನಾಗರಿಕರ ದಿನಾಚರಣೆ

Comment Here