ಮುಂಬಯಿ, ಎ.15: : ಮುಂಬಯಿ ಅಂಧೇರಿ ನಿವಾಸಿ ದಿ|ರಾಘು ಶೆಟ್ಟಿ ಅವರ ಪತ್ನಿ ವಸಂತಿ.ಆರ್.ಶೆಟ್ಟಿ (74) ಅಲ್ಪಕಾಲದ ಅಸೌಖ್ಯದಿಂದ ಗುರುವಾರ (ಏ.14) ಸ್ವಗೃಹದಲ್ಲಿ ನಿಧನರಾದರು.
ಮೃತರು ಮೂಲತಃ ಕಟಪಾಡಿಯ ಮಣಿಪುರದವರಾಗಿದ್ದು, ಪುತ್ರ ಕಸ್ಟಮ್ಸ್ ಇಲಾಖೆಯ ಸುಪರಿಟೆಂಡೆಂಟ್ ಸಂತೋಷ್‍ಕುಮಾರ್ ಶೆಟ್ಟಿ ಮತ್ತು ನಾಲ್ವರು ಪುತ್ರಿಯರನ್ನು ಅಗಲಿದ್ದಾರೆ.