Sunday 2nd, October 2022
canara news

ಸಾಂತಾಕೂಜ್ ಪೂರ್ವದಲ್ಲಿ ನಡೆಸಲ್ಪಟ್ಟ ರಕ್ತದಾನ ಶಿಬಿರ

Published On : 18 Sep 2022   |  Reported By : Rons Bantwal


ಮುಂಬಯಿ (ಆರ್‍ಬಿಐ), ಸೆ.18: ಅಖಿಲ ಭಾರತೀಯ ತೇರಾ ಪಂತ್ಯುವಕ್ಪ ಪರಿಷದ್" ಸಂಸ್ಥೆಯು ಮುಂ¨ಯಿ ಸಾಂತಾಕೂಜ್ ಪೂರ್ವದ ವಿಹಾರ್ ಹೊಯೇಲ್ ಸಭಾಂಗಣದಲ್ಲಿ ರಕ್ತದಾನ ಶಿಬಿರ ಕಾರ್ಯಕ್ರಮ ನಡೆಸಿತು.

ರಕ್ತದಾನ ಶಿಬಿರದಲ್ಲಿ ಗೌರವ ಅತಿಥಿüಯಾಗಿ ಕಾಂಗ್ರೇಸ್ (ಐ) ಪಕ್ಷದ ಹಿರಿಯ ಮುಖಂಡ ಹಾಗೂ ಸ್ಥಾನೀಯ ಸಮಾಜಸೇವಕ ಶೇಖರ ಜೆ.ಸಾಲಿಯಾನ್ ಪಾಲ್ಗೊಂಡು ಎಲ್ಲ ದಾನಿಗಳಿಗೂ ಪ್ರಮಾಣಪತ್ರ ವಿತರಿಸಿದರು.

ಈ ಕಾರ್ಯಕ್ರಮದಲ್ಲಿ ಸಂಸ್ಥೆಯ, ಕಿರಣ್ ಪರ್ಮಾರ್, ದೀಪಕ್ ಪರ್ಮಾರ್, ವಿಕಾಸ್‍ಕಡ್, ಸುರೇಶ್ ಜೈನ್, ಅಶೋಕ್ ಜೈನ್ ಮುಂತಾದ ಕಾರ್ಯಕಾರಿ ಸಮಿತಿಯ ಅನೇಕ ಸದಸ್ಯರೂ ಪಾಲ್ಗೊಂಡಿದ್ದರು.

 

 
More News

ಮಂಗಳೂರು ವಿಶ್ವವಿದ್ಯಾನಿಲಯದ 43ನೇ ಸಂಸ್ಥಾಪನಾ ದಿನಾಚರಣೆ
ಮಂಗಳೂರು ವಿಶ್ವವಿದ್ಯಾನಿಲಯದ 43ನೇ ಸಂಸ್ಥಾಪನಾ ದಿನಾಚರಣೆ
 ವಿಜಯ್ ಎಸ್.ಶೆಟ್ಟಿ ಪಣಕಜೆ ಇವರಿಗೆ ಬೆಳ್ತಂಗಡಿಯಲ್ಲಿ ಹುಟ್ಟೂರ ಸನ್ಮಾನ
ವಿಜಯ್ ಎಸ್.ಶೆಟ್ಟಿ ಪಣಕಜೆ ಇವರಿಗೆ ಬೆಳ್ತಂಗಡಿಯಲ್ಲಿ ಹುಟ್ಟೂರ ಸನ್ಮಾನ
ದಾಸು ಕೆ.ಸುವರ್ಣ ನಿಡಂಬಳಿ ನಿಧನ
ದಾಸು ಕೆ.ಸುವರ್ಣ ನಿಡಂಬಳಿ ನಿಧನ

Comment Here