ಬಾಲಯೇಸುವಿನ ಪುಣ್ಯಕ್ಷೇತ್ರಕ್ಕೆ ಬಾಲಯೇಸುವಿನ ವಾರ್ಷಿಕ ಮಹೋತ್ಸವದಂದು ಶಾಸಕಾರದ ಎಸ್.ಎಲ್ ಸನ್ಮಾನ್ಯ ಬೊಜೆಗೌಡ ರವರು ಬೇಟಿ ನೀಡಿ ಶುಭಹಾರೈಸಿದರು
Published On : 15 Jan 2023 | Reported By : media release
ಬಾಲಯೇಸುವಿನ ಪುಣ್ಯಕ್ಷೇತ್ರಕ್ಕೆ ಬಾಲಯೇಸುವಿನ ವಾರ್ಷಿಕ ಮಹೋತ್ಸವದಂದು ಕರ್ನಾಟಕ ವಿಧಾನ ಪರಿಷತ್ ಶಾಸಕಾರದ ಎಸ್.ಎಲ್ ಸನ್ಮಾನ್ಯ ಬೊಜೆಗೌಡ ರವರು ಬೇಟಿ ನೀಡಿ ಶುಭಹಾರೈಸಿದರು. ವಂದನೀಯ ಪಾ. ಚಾರ್ಲ್ಸ್ ಸೆರಾವೊ ಮತ್ತು ವಂದನೀಯ ಪಾ. ರೋವೆಲ್ ಡಿಸೋಜ ರವರು ಅವರನ್ನು ಸ್ವಾಗತಿಸಿದರು. ದ.ಕ. ಜೆ.ಡಿ.ಎಸ್ ಜಿಲ್ಲಾ ಯುವ ಅಧ್ಯಕ್ಷರಾದ ಅಕ್ಷಿತ್ ಸುವರ್ಣ ಸುರತ್ಕಲ್ ಉತ್ತರ ಕ್ಷೇತ್ರದ ರತಿಷ್ ಕರ್ಕೇರಾ ಉಪಸ್ಥಿತರಿದ್ದರು.
More News
ವಿಜಯ ಕಾಲೇಜು ಮುಲ್ಕಿ, ವಿಶ್ವ ಹಳೇ ವಿದ್ಯಾಥಿs ಸಂಘದ ೩ನೇ ವಾರ್ಷಿಕ ಮಹಾಸಭೆ