Friday 9th, May 2025
canara news

ಮಂಗಳೂರು ಪ್ರದೇಶದಲ್ಲಿ ಸ್ವಚ್ಛತೆ ಯಾವ ಪ್ರಯೋಜನವಿಲ್ಲ

Published On : 05 Mar 2023   |  Reported By : Sambram Digital


ಮಂಗಳೂರು ಪ್ರದೇಶದಲ್ಲಿ ಸ್ವಚ್ಛತೆ ಯಾವ ಪ್ರಯೋಜನವಿಲ್ಲ ಮಂಗಳೂರು ಮಹಾನಗರ ಪಾಲಿಕೆಯ 34 ವಾರ್ಡ್ ನಲ್ಲಿ ರಸ್ತೆ ಬದಿಯಲ್ಲಿ ಕಸ ವನ್ನು ಮತ್ತು ಚರಂಡಿ ಗ ಸ್ವಚ್ಛತೆ ಮಾಡಿ ಕಸ ರಾಶಿ ರಸ್ತೆಯಲ್ಲಿ ಬಿಟ್ಟು ಹೋದರೆ ಅದೇ ಕಸ ಚರಂಡಿ ಗಳಲ್ಲಿ ಪುನಃ ನಿಂತು ಕಸ ಸ್ವಚ್ಛತೆ ಮಾಡಿ ಪ್ರಯೋಜನವಿಲ್ಲ ಪಾಲಿಕೆ ಯವರು ಇಂತಹ ಕೆಲಸ ಮಾಡಿ ಪ್ರಯೋಜನವಿಲ್ಲ ವಾರ್ಡ್ ಸಂಖ್ಯೆ 34 ಜಯಶ್ರೀ ಗೇಟ್ ಬಳಿ ಕೆಲವು ದಿನಗಳಿಂದ ಕಸವನ್ನು ಹೀಗೆ ರಾಶಿ ರಾಶಿ ಮಾಡಲಾಗಿದೆ ಅದು ಚರಂಡಿ ಗೆ ಬಿದ್ದು ದುರ್ವಾಸನೆ ಬೀರುತ್ತಿದೆ ಪಾಲಿಕೆ ಸದಸ್ಯೆ ಗಮನಕ್ಕೆ ತಂದರು ಪ್ರಯೋಜನವಾಗಿಲ್ಲ ಅವರು ಬ್ಯಾನರ್ ಹಾಗೂ ಕಾಮಗಾರಿಗಳ ಗುದ್ದಲಿ ಪೂಜೆ ಯಲ್ಲಿ ಕಾರ್ಯ ನಿರತರಾಗಿದ್ದಾರೆ ವಾರ್ಡ್ ಸಮಸ್ಯೆ ಬಗ್ಗೆ ಗಮನ ಹರಿಸುತ್ತಿಲ್ಲ.




More News

ವಿಜಯ ಕಾಲೇಜು ಮುಲ್ಕಿ, ವಿಶ್ವ ಹಳೇ ವಿದ್ಯಾಥಿs ಸಂಘದ ೩ನೇ ವಾರ್ಷಿಕ ಮಹಾಸಭೆ
ವಿಜಯ ಕಾಲೇಜು ಮುಲ್ಕಿ, ವಿಶ್ವ ಹಳೇ ವಿದ್ಯಾಥಿs ಸಂಘದ ೩ನೇ ವಾರ್ಷಿಕ ಮಹಾಸಭೆ
ನವೀಕೃತ ಸ್ಟೆರ್ಲಿಂಗ್ ಕಾರವಾರ ಅನಾವರಣ
ನವೀಕೃತ ಸ್ಟೆರ್ಲಿಂಗ್ ಕಾರವಾರ ಅನಾವರಣ
 ಭೋಜ ಎನ್. ಪೂಜಾರಿ ನಿಧನ
ಭೋಜ ಎನ್. ಪೂಜಾರಿ ನಿಧನ

Comment Here