Sunday 3rd, December 2023
canara news

ಶ್ರೀಮತಿ ಸುಂದರಿ ಪೂಜಾರಿ ನಿಧನ

Published On : 20 Jun 2023   |  Reported By : Rons Bantwal

ಮುಂಬಯಿ, ಜೂ.20: ಮೂಡಬಿದ್ರಿ ತಾಲೂಕಿನ ಇರುವೈಲ್ ಗ್ರಾಮದ ನಿಕ್ಷಿತಾ ನಿವಾಸದ ತ್ಯಾಪೆಟ್ಟು ಮನೆತನದ ಶ್ರೀಮತಿ ಸುಂದರಿ ಪೂಜಾರಿ(88) ಅವರು ಸೋಮವಾರ (ಜೂ.19)ರಂದು ತನ್ನ ಸ್ವಗ್ರಹದಲ್ಲಿ ಅಲ್ಪಕಾಲದ ಅನಾರೋಗ್ಯದಿಂದ ನಿಧನ ಹೊಂದಿದರು.

ಮೃತರು ಸಿಲ್ವಾಸದ ಉದ್ಯಮಿ, ಸಮಾಜ ಸೇವಕ, ಗುಜರಾತ್ ಬಿಲ್ಲವರ ಸಂಘ ವಾಪಿ ಇದರ ಕಾರ್ಯಕಾರಿ ಸಮಿತಿಯ ವೆಂಕಟೇಶ್ ಪೂಜಾರಿ ಸಿಲ್ವಾಸ ಸೇರಿದಂತೆ ಇಬ್ಬರು ಗಂಡು ಮಕ್ಕಳು ಹಾಗೂ ಒಬ್ಬಳು ಪುತ್ರಿ ಸೇರಿದಂತೆ ಅಪಾರ ಬಂದುಮಿತ್ರರನ್ನು ಅಗಲಿದ್ದಾರೆ.

More News

ಇಪ್ಪತ್ತ್ತರನೇ ವಾರ್ಷಿಕ ಮಹಾಸಭೆ ಪೂರೈಸಿದ ಗಾಣಿಗ ಸಮಾಜ ಮುಂಬಯಿ
ಇಪ್ಪತ್ತ್ತರನೇ ವಾರ್ಷಿಕ ಮಹಾಸಭೆ ಪೂರೈಸಿದ ಗಾಣಿಗ ಸಮಾಜ ಮುಂಬಯಿ
ಗೋಕುಲದಲ್ಲಿ ಸಂಭ್ರಮದ ತುಳಸೀ ವಿವಾಹ  (ಉತ್ಹಾನ ದ್ವಾದಶಿ ) ಆಚರಣೆ
ಗೋಕುಲದಲ್ಲಿ ಸಂಭ್ರಮದ ತುಳಸೀ ವಿವಾಹ (ಉತ್ಹಾನ ದ್ವಾದಶಿ ) ಆಚರಣೆ
ಸಾಹಿತಿ, ನಿವೃತ್ತ ಶಿಕ್ಷಕಿ ಮೇರಿ ಬಿ.ಪಿಂಟೋ ನಿಧನ
ಸಾಹಿತಿ, ನಿವೃತ್ತ ಶಿಕ್ಷಕಿ ಮೇರಿ ಬಿ.ಪಿಂಟೋ ನಿಧನ

Comment Here