Monday 25th, September 2023
canara news

ಶ್ರೀ ಫ್ರೆಡ್ರಿಕ್ ಮೆಂಡೊನ್ಸಾ ನಿಧನ

Published On : 09 Sep 2023   |  Reported By : Rons Bantwal

ಮುಂಬಯಿ, ಸೆ.09: ಮಲಾಡ್ ಪಶ್ಚಿಮದ ನಿವಾಸಿ ಫ್ರೆಡ್ರಿಕ್ ಮೆಂಡೊನ್ಸಾ (74.) ಕಳೆದ (ಸೆ.04) ಸೋಮವಾರ ಗಲ್ಫ್ ರಾಷ್ಟ್ರದ ದುಬಾಯಿ ಅಲ್ಲಿನ ಸುಪುತ್ರನ ನಿವಾಸದಲ್ಲಿ ಅಸ್ವಸ್ಥತೆಯಿಂದ ನಿಧನರಾದರು.

ಉಡುಪಿ ಜಿಲ್ಲೆಯ ಕಾಪು ಮುದರಂಗಡಿ ಮೂಲತಃ ಫ್ರೆಡ್ರಿಕ್ ಅವರು ಉದ್ಯಮಸ್ಥರ ಸಂಸ್ಥೆ ಡೈಮೆನ್ಶಿಯನ್ ಇದರ ಸಹ ಸಂಸ್ಥಾಪಕರಾಗಿದ್ದ ಮೃತರು ಪತ್ನಿ, ಒಂದು ಗಂಡು, ಒಂದು ಹೆಣ್ಣು ಸೇರಿದಂತೆ ಅಪಾರ ಬಂಧು ಬಳಗವನ್ನು ಅಗಲಿದ್ದಾರೆ. ಮೃತರ ಅಂತ್ಯಕ್ರಿಯೆಯು ನಾಳೆ ರವಿವಾರ (ಸೆ.10) ಸಂಜೆ ಮಲಾಡ್ ಪಶ್ಚಿಮದ ಮಲ್ವಾಣಿ ಅಲ್ಲಿನ ಸೈಂಟ್ ಆಂಟೋನಿ ಚರ್ಚ್‍ನಲ್ಲಿ ನೇರವೇರಲಿದೆ.

More News

ಸೆ.30: ಮುಂಬಯಿ ವಿವಿ ಕನ್ನಡ ವಿಭಾಗದಿಂದ ಜಯ ಸಿ.ಸುವರ್ಣ ಸಂಸ್ಮರಣೆ
ಸೆ.30: ಮುಂಬಯಿ ವಿವಿ ಕನ್ನಡ ವಿಭಾಗದಿಂದ ಜಯ ಸಿ.ಸುವರ್ಣ ಸಂಸ್ಮರಣೆ
ಗೋಪಾಲಕೃಷ್ಣ ಪಬ್ಲಿಕ್ ಟ್ರಸ್ಟ್, ಗೋಕುಲ,ಶ್ರೀ ಗಣೇಶ ಚತುಥಿರ್s ಆಚರಣೆ
ಗೋಪಾಲಕೃಷ್ಣ ಪಬ್ಲಿಕ್ ಟ್ರಸ್ಟ್, ಗೋಕುಲ,ಶ್ರೀ ಗಣೇಶ ಚತುಥಿರ್s ಆಚರಣೆ
ಅಖಿಲ ಭಾರತ ಕೊಂಕಣಿ ಸಾಹಿತ್ಯ ಸಮ್ಮೇಳನಕ್ಕೆ ರಜತ ಸಂಭ್ರಮ ಕಾರ್ಯಾಲಯ ಉದ್ಘಾಟನೆ
ಅಖಿಲ ಭಾರತ ಕೊಂಕಣಿ ಸಾಹಿತ್ಯ ಸಮ್ಮೇಳನಕ್ಕೆ ರಜತ ಸಂಭ್ರಮ ಕಾರ್ಯಾಲಯ ಉದ್ಘಾಟನೆ

Comment Here