Sunday 21st, July 2024
canara news

ರೇಷ್ಮಾ ಟೀನಾ ರೋಡ್ರಿಗಸ್ ಬಾರಕೂರು ಮಿಸ್ ಟೀನ್ ಫ್ರೇಶ್ ಫೇಸ್

Published On : 27 Sep 2023   |  Reported By : Rons Bantwal

ಮುಂಬಯಿ (ಆರ್‍ಬಿಐ), ಸೆ.27: ಬೆಂಗಳೂರು ಇಲ್ಲಿನ ಹೊಟೇಲ್ ಫೋಕ್ಷೋವಿವ್ ಇಂಟರ್‍ನ್ಯಾಷನಲ್ ಇಲ್ಲಿ ಇತ್ತೀಚೆಗೆ ಜರುಗಿದ ರಾಜ್ಯ ಮಟ್ಟದ ಮಿಸ್ಟರ್ ಎಂಡ್ ಮಿಸ್ ಟೀನ್ ಕರ್ನಾಟಕ ಸ್ಫರ್ಧೆಯಲ್ಲಿ ಬಾರಕೂರು ಹನೆಹಳ್ಳಿಯ ರೇಷ್ಮಾ ಟೀನಾ ರೋಡ್ರಿಗಸ್ ಗ್ಯಾಂಡ್ ಫಿನಾಲೆಯಲ್ಲಿ ಮಿಸ್ ಟೀನ್ ಫ್ರೇಶ್ ಫೇಸ್ ಆಗಿ ಮೂಡಿಬಂದಳು .

ಈಗಾಗಲೆ ಹಲವಾರು ಕಡೆ ರೂಪದರ್ಶಿಯಾಗಿ ಮುಗ್ದ ನಗುವಿನಿಂದ ಮನಗೆಲ್ಲುವ ಈಕೆ ಮಿಸ್ ಟೀನ್ ಸ್ಪರ್ಧೆಯಲ್ಲಿ ಸಾಂಪ್ರದಾಯಕ ಉಡುಗೆ ಮತ್ತು ಆಧುನಿಕ ಉಡುಗೆಯಲ್ಲಿ ತೀರ್ಪುಗಾರರ ಮೆಚ್ಚುಗೆಗೆ ಪಾತ್ರಳಾಗಿ ವಿಜೇತಳಾಗಿರುತ್ತಾಳೆ .

ಮಂಗಳೂರು ಕಂಕನಾಡಿ ಫಾದÀರ್ ಮುಲ್ಲಾರ್ ಇಲ್ಲಿ ಪ್ರಥಮ ಬಿಎಸ್‍ಸಿ ನರ್ಸಿಂಗ್ ವಿದ್ಯಾಥಿರ್üನಿ ಆಗಿರುವ ಈಕೆ ಉಡುಪಿ ಜಿಲ್ಲೆ ಬಾರಕೂರು ಹನೆಹಳ್ಳಿಯ ಟೀನಾ ರೋಡ್ರಿಗಸ್ ಮತ್ತು ಮ್ಯಾಕ್ಷಿ ಪಿಂಟೋ ದಂಪತಿ ಸುಪುತ್ರಿ ಆಗಿದ್ದಾಳೆ .

More News

ಪ್ರೊ| ಪಿ.ಎಲ್ ಧರ್ಮ ಅವರಿಗೆ ೨೦೨೪ ವರ್ಷದ ಅತ್ಯುತ್ತಮ ಪಬ್ಲಿಕ್ ರಿಲೇಶನ್ ವ್ಯಕ್ತಿ ಗೌರವ
ಪ್ರೊ| ಪಿ.ಎಲ್ ಧರ್ಮ ಅವರಿಗೆ ೨೦೨೪ ವರ್ಷದ ಅತ್ಯುತ್ತಮ ಪಬ್ಲಿಕ್ ರಿಲೇಶನ್ ವ್ಯಕ್ತಿ ಗೌರವ
ಗೋಪಾಲಕೃಷ್ಣ ಪಬ್ಲಿಕ್ ಟ್ರಸ್ಟ್, ಗೋಕುಲ ಆಷಾಢ ಏಕಾದಶಿ ಪರ್ವ ದಿನ ಆಚರಣೆ
ಗೋಪಾಲಕೃಷ್ಣ ಪಬ್ಲಿಕ್ ಟ್ರಸ್ಟ್, ಗೋಕುಲ ಆಷಾಢ ಏಕಾದಶಿ ಪರ್ವ ದಿನ ಆಚರಣೆ
ಐಲೇಸಾ ದಿ ವಾಯ್ಸ್ ಆಫ್ ಓಷನ್(ರಿ) ಸಂಸ್ಥೆಯಿ0ದ ನಂದಾದೀಪ ಸಂದೀಪ ಕಾರ್ಯಕ್ರಮ
ಐಲೇಸಾ ದಿ ವಾಯ್ಸ್ ಆಫ್ ಓಷನ್(ರಿ) ಸಂಸ್ಥೆಯಿ0ದ ನಂದಾದೀಪ ಸಂದೀಪ ಕಾರ್ಯಕ್ರಮ

Comment Here