ಆಸರೆ ಗೆಳೆಯರ ಬಳಗ ಮಂಗಳೂರು ರಿ ಮಂಗಳೂರು ಏಳನೆಯ ವರ್ಷದ ಸ್ಥಾಪನಾ ದಿನಾಚರಣೆ ಮತ್ತು ಏಳನೆಯ ವರ್ಷದ ವಾರ್ಷಿಕೋತ್ಸವ ಬಡ ರೋಗಿಗಳಿಗೆ ಸಹಾಯಧನ ವಿತರಣೆ, ವಿದ್ಯಾರ್ಥಿಗಳಿಗೆ ವಿದ್ಯಾನಿಧಿ ಹಾಗೂ ಪ್ರತಿಭಾ ಪುರಸ್ಕಾರ ಸಮಾರಂಭ ಆಸರೆ ಸಪ್ತ ಸಂಭ್ರಮ -2024 ದಿನಾಂಕ :26-01-2024ನೇ ಶುಕ್ರವಾರ ಸಮಯ :ಸಂಜೆ ಗಂಟೆ-5.00ಕ್ಕೆ ಸ್ಥಳ :ಸುಮಸದನ, ಲಯನ್ಸ್ ಸೇವಾ ಮಂದಿರದ ಮುಂಭಾಗ, ಮಲ್ಲಿಕಟ್ಟೆ ಕದ್ರಿ, ಮಂಗಳೂರು.