Tuesday 23rd, April 2024
canara news

ಶಿವಾನಂದ ಎಸ್.ಕೋಟ್ಯಾನ್ ನಿಧನ

Published On : 29 Dec 2016   |  Reported By : Rons Bantwal


ಮುಂಬಯಿ ಡಿ.29: ಬೊರಿವಲಿ ಪಶ್ಚಿಮದ ಎಲ್‍ಐಸಿ ಕಾಲಿನಿಯಲ್ಲಿನ ಬ್ಲೂ ಗ್ರೂಟ್ಟೊ ಬಿಲ್ಡಿಂಗ್‍ನ ನಿವಾಸಿ ಶಿವಾನಂದ ಎಸ್.ಕೋಟ್ಯಾನ್(63.) ಅವರು ಇಂದಿಲ್ಲಿ ಗುರುವಾರ (29.12.16.) ಹೃದಯಾಘಾತದಿಂದ ನಿಧನರಾದರು.

ಮೃತರು ನಿವೃತ್ತ ಎಲ್ ಆಂ್ಯಡ್ ಟಿ ಉದ್ಯೋಗಿಯಾಗಿದ್ದು ಅವರು ತೋನ್ಸೆ ಶ್ರೀ ಬ್ರಹ್ಮ ಬೈದರ್ಕಳ ಪಂಚ ಧೂಮವತೀ ಗರೋಡಿ ಸಮಿತಿಯ ಸದಸ್ಯರಾಗಿದ್ದರೆ. ಮೃತರು ಪತ್ನಿ, ಒಂದು ಗಂಡು, ಒಂದು ಹೆಣ್ಣು ಸೇರಿದಂತೆ ಅಪಾರ ಬಂಧು ಬಳಗವನ್ನು ಅಗಲಿದ್ದಾರೆ. ಮೃತರ ಅಂತ್ಯಕ್ರಿಯೆಯು ಶನಿವಾರ(31.12.16.) ಬೆಳಿಗ್ಗೆ 9.30 ಗಂಟೆಗೆ ಬೊರಿವಲಿ ದೌಲತ್ ನಗರ ಸ್ಮಶಾನದಲ್ಲಿ ನೇರವೇರಲಿದೆ.

 




More News

ಮೂಡಬಿದಿರೆ ಜೈನಕಾಶಿಗೆ ಜಿಲ್ಲಾಧಿಕಾರಿ-ಜಿಲ್ಲಾ ಪೆÇಲೀಸ್ ವರಿಷ್ಠಾಧಿಕಾರಿ ಭೇಟಿ
ಮೂಡಬಿದಿರೆ ಜೈನಕಾಶಿಗೆ ಜಿಲ್ಲಾಧಿಕಾರಿ-ಜಿಲ್ಲಾ ಪೆÇಲೀಸ್ ವರಿಷ್ಠಾಧಿಕಾರಿ ಭೇಟಿ
ಜೈನ ಕಾಶಿ ಮೂಡುಬಿದಿರೆಗೆ ಪುರಪ್ರವೇಶಗೈದ ದಿಗಂಬರ ಸಾಧುಗಳು
ಜೈನ ಕಾಶಿ ಮೂಡುಬಿದಿರೆಗೆ ಪುರಪ್ರವೇಶಗೈದ ದಿಗಂಬರ ಸಾಧುಗಳು
ಮಾ.24 ; ಸ್ವಸ್ತಿಕ್ ಫ್ರೆಂಡ್ಸ್ ಕ್ಲಬ್ ಪುಂಜಾಲಕಟ್ಟೆ ಇದರ 40ನೇ ಸಂಭ್ರಮಾಚರಣೆ
ಮಾ.24 ; ಸ್ವಸ್ತಿಕ್ ಫ್ರೆಂಡ್ಸ್ ಕ್ಲಬ್ ಪುಂಜಾಲಕಟ್ಟೆ ಇದರ 40ನೇ ಸಂಭ್ರಮಾಚರಣೆ

Comment Here