ಕುಂದಾಪುರ ನಗರದ ಬಿ.ಆರ್.ರಾಯರ ಹಿಂದೂ ಶಾಲೆಯಲ್ಲಿ ಮತ್ತು ಪಡುಕೋಣೆಯಲ್ಲಿ ಹಲವಾರು ವರ್ಷಗಳ ಶಿಕ್ಷಕಿಯಾಗಿ ಸೇವೆ ಸಲ್ಲಿಸಿದ್ದ ಕು| ಲುವಿಜಾ ಮಿನೇಜಸ್ (ಲೂಸಿ/ಲುಜ್ಜಾ ಟೀಚರ್)(91) ವ್ರದ್ದಾಪ್ಯದಿಂದ ಇಂದು ಬೆಳಿಗ್ಗೆ ನಿಧನರಾಗಿದ್ದಾರೆ.
ಚರ್ಚ್ ರಸ್ತೆಯ ನಿವಾಸಿಯಾಗಿದ್ದ ಅವರು ಅಪಾರ ಶಿಷ್ಯವರ್ಗ,ಬಂಧು ಬಾಂಧವರನ್ನು ಅಗಲಿದ್ದಾರೆ.ಅವರ ಅಂತ್ಯಕ್ರೀಯೆ ನಾಳೆ ಬೆಳಿಗ್ಗೆ 10. ಗಂಟೆಗೆ ಕುಂದಾಪುರ ಹೋಲಿ ರೋಜರಿ ಇಗರ್ಜಿಯಲ್ಲಿ ನಡೆಯಲಿದೆ..