Tuesday 23rd, April 2024
canara news

ಮಂಗಳೂರು ಪ್ರದೇಶ ಕ್ಯಾಥೊಲಿಕ್ ಸಭಾ ಅಧ್ಯಕ್ಷರಾಗಿ ಸ್ಟಾನಿ ಲೋಬೊ ಆಯ್ಕೆ:

Published On : 20 Dec 2020   |  Reported By : Rons Bantwal


ಮುಂಬಯಿ (ಆರ್ ಬಿಐ), ಡಿ.13: ಸ್ಟಾನಿ ಲೋಬೊ ನಿರ್ಕಾಣ್ ಅವರು 2020-21ನೇ ಸಾಲಿನ ಮಂಗಳೂರು ಪ್ರದೇಶ ಕ್ಯಾಥೊಲಿಕ್ ಸಭಾ ಇದರ ನೂತನ ಅಧ್ಯಕ್ಷರಾಗಿ ಆಯ್ಕೆಯಾಗಿದ್ದಾರೆ.

ಇಂದಿಲ್ಲಿ ಭಾನುವಾರ ಬಿಷಪ್ ನಿವಾಸ ಮಂಗಳೂರು ಇಲ್ಲಿ ಕ್ಯಾಥೋಲಿಕ್ ಸಭೆಯ ವಾರ್ಷಿಕ ಪ್ರತಿನಿಧಿಗಳ ಸಮಾವೇಶ ಜರುಗಿದ್ದು, ಈ ವೇಳೆ ನಡೆಸಲಾದ ನೂತನ ಪದಾಧಿಕಾರಿಗಳ ಆಯ್ಕೆ ಪ್ರಕ್ರಿಯೆ ನಡೆಯಿತು.

ಉಪಾಧ್ಯಕ್ಷರಾಗಿ ಸ್ಟೀವನ್ ರೊಡ್ರಿಗಸ್ ವೇಲೆನ್ಸಿಯಾ, ಪ್ರಧಾನ ಕಾರ್ಯದರ್ಶಿ ಆಗಿ ಅಲ್ಫೋನ್ಸ್ ಫರ್ನಾಂಡಿಸ್, ಖಜಾಂಚಿ ಆಗಿ ಮೆಬಿಡಾ ರೊಡ್ರಿಗಸ್ ಬಳಕುಂಜೆ, ಜೊತೆ ಕಾರ್ಯದರ್ಶಿ ಆಗಿ ದೀಪಕ್ ಡಿಸೋಜ ಮಿಲಾಗ್ರೆಸ್, ಮತ್ತು ಜೊತೆ ಕೋಶಾಧಿಕಾರಿ ಆಗಿ ಇನಾಸ್ ರೊಡ್ರಿಗಸ್ , ರೆ.ಫಾ. ಮಥ್ಯೂ ವಾಸ್ ಆಧ್ಯಾತ್ಮಿಕ ನಿರ್ದೇಶಕರಾಗಿ ಆಯ್ಕೆಯಾದರು.




More News

ಮೂಡಬಿದಿರೆ ಜೈನಕಾಶಿಗೆ ಜಿಲ್ಲಾಧಿಕಾರಿ-ಜಿಲ್ಲಾ ಪೆÇಲೀಸ್ ವರಿಷ್ಠಾಧಿಕಾರಿ ಭೇಟಿ
ಮೂಡಬಿದಿರೆ ಜೈನಕಾಶಿಗೆ ಜಿಲ್ಲಾಧಿಕಾರಿ-ಜಿಲ್ಲಾ ಪೆÇಲೀಸ್ ವರಿಷ್ಠಾಧಿಕಾರಿ ಭೇಟಿ
ಜೈನ ಕಾಶಿ ಮೂಡುಬಿದಿರೆಗೆ ಪುರಪ್ರವೇಶಗೈದ ದಿಗಂಬರ ಸಾಧುಗಳು
ಜೈನ ಕಾಶಿ ಮೂಡುಬಿದಿರೆಗೆ ಪುರಪ್ರವೇಶಗೈದ ದಿಗಂಬರ ಸಾಧುಗಳು
ಮಾ.24 ; ಸ್ವಸ್ತಿಕ್ ಫ್ರೆಂಡ್ಸ್ ಕ್ಲಬ್ ಪುಂಜಾಲಕಟ್ಟೆ ಇದರ 40ನೇ ಸಂಭ್ರಮಾಚರಣೆ
ಮಾ.24 ; ಸ್ವಸ್ತಿಕ್ ಫ್ರೆಂಡ್ಸ್ ಕ್ಲಬ್ ಪುಂಜಾಲಕಟ್ಟೆ ಇದರ 40ನೇ ಸಂಭ್ರಮಾಚರಣೆ

Comment Here