Sunday 16th, May 2021
canara news

ಖಾರ್ ಪೂರ್ವ ಶ್ರೀ ಶನಿಮಹಾತ್ಮ ಸೇವಾ ಸಮಿತಿಯ ಮಹಿಳೆಯರಿಂದ ಅರಸಿನ ಕು0ಕುಮ

Published On : 13 Feb 2021   |  Reported By : Ronida Mumbai


(ರೊನಿಡಾ/ಮುಂಬಯಿ)

ಮುಂಬಯಿ, ಫೆ.09: ಖಾರ್ ಪೂರ್ವ ಶ್ರೀ ಶನಿಮಹಾತ್ಮ ಸೇವಾ ಸಮಿತಿಯ ಮಹಿಳೆಯರ ವತಿಯಿಂದ ಅರಸಿನ ಕು0ಕುಮ ಕಾರ್ಯಕ್ರಮವನ್ನು ಕಳೆದ ಶನಿವಾರ (ಫೆ.09) ಸಾಯಿಧಾಮ್ ಬಿಲ್ಡಿಂಗ್, ಸಾಯಿಬಾಬಾ ರೋಡ್, ಖಾರ್ ಪೂರ್ವ, ಮುಂಬಯಿ ಇಲ್ಲಿ ನೇರವೇರಿತು.

ಧಾರ್ಮಿಕ ಕಾರ್ಯಕ್ರಮದ ಅಂಗವಾಗಿ ಶನಿದೇವರ ಗ್ರಂಥ ವಾಚಾಟಿಕೆ, ಭಜನೆ ಹಾಗೂ ದೇವರಿಗೆ ಮಂಗಳಾರತಿ. ತದನಂತರ ಸಮಿತಿಯ ಟ್ರಸ್ಟಿನ ಸದಸ್ಯರಾದ ಕಮಲಾಕ್ಸ ಸುವರ್ಣ, ಸೀಮಾ ಸುವರ್ಣ, ಅರ್ಚಕರಾದ ನಾಗೇಶ್ ಸುವರ್ಣ, ರವೀಂದ್ರ ಕೋಟ್ಯಾನ್, ಕಾರ್ಯಧ್ಯಕ್ಷÀ ಜಯರಾಮ್ ಶೆಟ್ಟಿ , ಉಪಾಧ್ಯಕ್ಷÀ ದೀವೇ0ದ್ರ ವಿ ಬಂಗೇರ, ಬೋಜ ಸಿ.ಪೂಜಾರಿ, ಜೊತೆ ಕಾರ್ಯದರ್ಶಿ ರಮೇಶ್ ಪೂಜಾರಿ, ಮಹಿಳಾ ಮಂಡಳಿಯ ಕಾರ್ಯಧ್ಯಕ್ಷೆ ಸರಸ್ವತಿ ಬಿ ಪೂಜಾರಿ, ಟ್ರಸ್ಟಿನ ಸದಸ್ಯರಾದ ನಾರಾಯಣ ಜೆ.ಕೋಟ್ಯಾನ್ ವನಜ ಕೋಟ್ಯಾನ್, ಲೀಲಾವತಿ ವೈ ಹೆಜ್ಮಾಡಿ , ಜೊತೆ ಕಾರ್ಯಧರ್ಶಿ ರೇವತಿ ಕೆ .ಶೆಟ್ಟಿ , ಶೋಭಾ ಸಾಲಿಯಾನ್ ದೀಪ ಬೆಳಗಿಸಿ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು .

ಶೋಭಾ ಕೋಟ್ಯಾನ್,ಶೋಭಾ ಪೂಜಾರಿ, ಶಾರದ ಸಾಲಿಯಾನ್, ವಿಮಲ ಆರ್ ಕೋಟ್ಯಾನ್, ಶುರೇಖ ಕೋಟ್ಯಾನ್, ಸುಗಂದಿ ಕೋಟ್ಯಾನ್, ಸುಲೋಚನ ಬಂಗೇರ, ಶ್ರಧ್ದಾ ಪೂಜಾರಿ, ಸೀತಲ್ ಆರ್ ಕೋಟ್ಯಾನ್, ನಲಿನಾಕ್ಷಿ ವಿರೋದ ಪೂಜಾರಿ ಹರೀಶ್ ಕೋಟ್ಯಾನ್. ಜನಾರ್ದನ ಸಾಲಿಯಾನ್ ವಿನೋದ್ ಹೆಜಮಾಡಿ, ಸುಜಿತ್ ಸಾಲಿಯಾನ್, ಸಚಿನ್, ಸಾಗರ್ ಸಾಲಿಯಾನ್, ವಿಶ್ವ ವಿ ಕುಮಾರ್ , ಸಚಿನ್ ಬಿ ಪೂಜಾರಿ, ಮೋಹಿನಿ ಶೆಟ್ಟಿ ಹರಿಶ್ಚಂದ್ರ ಶೆಟ್ಟಿ, ಹರೀಶ್ ಕೋಟ್ಯಾನ್ ಸಂಪೂರ್ಣ ಸಹಕಾರ ನೀಡಿದರು. ಸಮಿತಿಯ ಗೌರವ ಪ್ರಧಾನ ಕಾರ್ಯದÀರ್ಶಿ ಯೋಗೇಶ್ ಕೆ ಹೆಜಮಾಡಿ ಕಾರ್ಯಕ್ರಮದ ನಿರೂಪಣೆಯನ್ನು ಮಾಡಿ ಧನ್ಯವಾದವನ್ನು ಅರ್ಪಿಸಿದರು.
More News

ಎನ್‌ಕೌಂಟರ್ ಸ್ಪೆಶಿಯಲಿಸ್ಟ್ ಪೋಲಿಸ್ ದಯಾ ನಾಯಕ್ ವರ್ಗಾವಣೆಗೆ ತಡೆ
ಎನ್‌ಕೌಂಟರ್ ಸ್ಪೆಶಿಯಲಿಸ್ಟ್ ಪೋಲಿಸ್ ದಯಾ ನಾಯಕ್ ವರ್ಗಾವಣೆಗೆ ತಡೆ
ಗೃಹಿಣಿ ಅನಿತಾ ಡಾಲು ರವಿ ನಿಧನ-ವಾರದ ಹಿಂದೆ ನಡೆಸಲ್ಪಟ್ಟ ಗೃಹ ಪ್ರವೇಶ
ಗೃಹಿಣಿ ಅನಿತಾ ಡಾಲು ರವಿ ನಿಧನ-ವಾರದ ಹಿಂದೆ ನಡೆಸಲ್ಪಟ್ಟ ಗೃಹ ಪ್ರವೇಶ
 ಲಾಕ್‍ಡೌನ್ ಸಮಯದಲ್ಲಿಯೂ ಅಶಕ್ತರಿಗೆ ನೆರವಾಗುತ್ತಿರುವ ಶ್ರೀಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ : ಮಮತಾ ಶೆಟ್ಟಿ
ಲಾಕ್‍ಡೌನ್ ಸಮಯದಲ್ಲಿಯೂ ಅಶಕ್ತರಿಗೆ ನೆರವಾಗುತ್ತಿರುವ ಶ್ರೀಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ : ಮಮತಾ ಶೆಟ್ಟಿ

Comment Here