Wednesday 22nd, May 2024
canara news

ರೀಟಾ ಮರಿಯಾ ಮಿನೇಜಸ್ ಸಿದ್ಧಕಟ್ಟೆ ಕಥೋಲಿಕ್ ಸಭಾ ಅಧ್ಯಕ್ಷೆ

Published On : 02 Apr 2017   |  Reported By : Rons Bantwal

ಮೂಡುಬಿದಿರೆ, ಎ.01: ಮೂಡುಬಿದಿರೆ ಇಲ್ಲಿನ ಕಥೋಲಿಕ್ ಸಭಾ ಸಿದ್ಧಕಟ್ಟೆ ಘಟಕದ ಅಧ್ಯಕ್ಷೆ ಆಗಿ ರೀಟಾ ಮರಿಯಾ ಮಿನೇಜಸ್ ಆಯ್ಕೆಯಾಗಿದ್ದಾರೆ.

ಇತರ ಪದಾಧಿಕಾರಿಗಳಾಗಿ ಆಧ್ಯಾತ್ಮಿಕ ನಿರ್ದೇಶಕರು: ವಂದನೀಯ ಸ್ವಾಮಿ ಅಂತೋನಿ ಲಸ್ರಾದೊ, ಉಪಾಧ್ಯಕ್ಷ: ಮೆಲ್ವಿನ್ ರೊಡ್ರಿಗಸ್, ಕಾರ್ಯದರ್ಶಿ: ಪ್ರಕಾಶ್ ಸಲ್ಡಾನ್ಹಾ, ಜೊತೆಕಾರ್ಯದರ್ಶಿ: ಪ್ರೆಸಿಲ್ಲಾ ಅಲ್ಬುಕರ್ಕ್, ಖಜಾಂಚಿ: ಕೆವಿನ್ ಲೋಬೊ, ಆಮ್ಚೊ ಸಂದೇಶ್ ಪ್ರತಿನಿಧಿ: ವಲೇರಿಯನ್ ಲೋಬೊ, ಸ್ತ್ರೀ ಹಿತಾ ಸಂಚಾಲಕಿ: ಮೋಲಿ ಡಿಸೋಜಾ, ರಾಜಕೀಯ ಸಂಚಾಲಕ: ಝೇವಿಯರ್ ಡಿಸೋಜಾ, ಸಮುದಾಯ ಅಭಿವೃದ್ಧಿ ಸಂಚಾಲಕ: ರಿಚರ್ಡ್ ಡಿಕೋಸ್ತಾ, ನಿಕಟ ಪೂರ್ವ ಅಧ್ಯಕ್ಷ: ರೊನಾಲ್ಡ್ ಫೆರ್ನಾಂಡಿಸ್ ಆಯ್ಕೆ ಆಗಿದ್ದಾರೆ.
More News

ಧರ್ಮಸ್ಥಳದಲ್ಲಿ 52ನೆ ವರ್ಷದ ಉಚಿತ ಸಾಮೂಹಿಕ ವಿವಾಹ ಸಮಾರಂಭ: 123 ಜೊತೆ ವಧು-ವರರು ದಾಂಪತ್ಯ ಜೀವನಕ್ಕೆ ಪಾದಾರ್ಪಣೆ
ಧರ್ಮಸ್ಥಳದಲ್ಲಿ 52ನೆ ವರ್ಷದ ಉಚಿತ ಸಾಮೂಹಿಕ ವಿವಾಹ ಸಮಾರಂಭ: 123 ಜೊತೆ ವಧು-ವರರು ದಾಂಪತ್ಯ ಜೀವನಕ್ಕೆ ಪಾದಾರ್ಪಣೆ
"ದ ಡಾಪರ್ ಷೋ"
ಕೊಂಡೆವೂರು ಮಠಕ್ಕೆ ಶೃಂಗೇರಿ ಶ್ರೀ ವಿಧುಶೇಖರ ಭಾರತೀ ಸ್ವಾಮೀಜಿ ಭೇಟಿ
ಕೊಂಡೆವೂರು ಮಠಕ್ಕೆ ಶೃಂಗೇರಿ ಶ್ರೀ ವಿಧುಶೇಖರ ಭಾರತೀ ಸ್ವಾಮೀಜಿ ಭೇಟಿ

Comment Here