Saturday 27th, July 2024
canara news

ಪೀಟರ್ ರೋಡ್ರಿಗಸ್ ಜೆರಿಮೆರಿ ನಿಧನ

Published On : 15 May 2017   |  Reported By : Rons Bantwal


ಮುಂಬಯಿ, ಮೇ.14: ಮಂಗಳೂರು ಸುರತ್ಕಲ್ ಮೂಲದ ಪೀಟರ್ ರೋಡ್ರಿಗಸ್ (65.) ಇಂದಿಲ್ಲಿ ಭಾನುವಾರ ಮುಂಜಾನೆ ಅಲ್ಪಕಾಲದ ಅನಾರೋಗ್ಯದಿಂದ ಕುರ್ಲಾ ಪಶ್ಚಿಮದ ಕಾಜುಪಾಡ ಇಲ್ಲಿನ ಅಂತೋನಿ ಚಾಳ್‍ನ ಸ್ವನಿವಾಸದಲ್ಲಿ ನಿಧನ ಹೊಂದಿದರು.

ಕಾಜುಪಾಡ ಇಲ್ಲಿ ಟೀನಾ ಮಂಗಳೂರು ಸ್ಟೋರ್ ನಡೆಸುತ್ತಿದ್ದ ಮೃತರು ಪತ್ನಿ (ಮೋನಿಕಾ ಪಿ.ರೋಡ್ರಿಗಸ್), ಒಂದು ಗಂಡು, ಒಂದು ಹೆಣ್ಣು ಮತ್ತು ಬಂಧು ಬಳಗವನ್ನು ಅಗಲಿದ್ದಾರೆ.

ಮೃತರ ಅಂತ್ಯಕ್ರಿಯೆ 15.05.2017ನೇ ಸೋಮವಾರ ಸಂಜೆ 4.00 ಗಂಟೆಗೆ ಸೈಂಟ್ ಜೂಡ್ ಚರ್ಚ್ ಜೆರಿಮೆರಿ ಮುಂಬಯಿ ಇಲ್ಲಿ ಪೂಜಾಧಿಗಳೊಂದಿಗೆ ನಡೆಸಿ ಬಳಿಕ ಹೋಲಿಕ್ರಾಸ್ ಸಮಾಧಿ ಭೂಮಿಯಲ್ಲಿ ನೆರವೇರಲಿದೆ ಎಂದು ಮೃತರ ಕುಟುಂಬ ಮೂಲಗಳು ತಿಳಿಸಿದೆ.




More News

ಪ್ರೊ| ಪಿ.ಎಲ್ ಧರ್ಮ ಅವರಿಗೆ ೨೦೨೪ ವರ್ಷದ ಅತ್ಯುತ್ತಮ ಪಬ್ಲಿಕ್ ರಿಲೇಶನ್ ವ್ಯಕ್ತಿ ಗೌರವ
ಪ್ರೊ| ಪಿ.ಎಲ್ ಧರ್ಮ ಅವರಿಗೆ ೨೦೨೪ ವರ್ಷದ ಅತ್ಯುತ್ತಮ ಪಬ್ಲಿಕ್ ರಿಲೇಶನ್ ವ್ಯಕ್ತಿ ಗೌರವ
ಗೋಪಾಲಕೃಷ್ಣ ಪಬ್ಲಿಕ್ ಟ್ರಸ್ಟ್, ಗೋಕುಲ ಆಷಾಢ ಏಕಾದಶಿ ಪರ್ವ ದಿನ ಆಚರಣೆ
ಗೋಪಾಲಕೃಷ್ಣ ಪಬ್ಲಿಕ್ ಟ್ರಸ್ಟ್, ಗೋಕುಲ ಆಷಾಢ ಏಕಾದಶಿ ಪರ್ವ ದಿನ ಆಚರಣೆ
ಐಲೇಸಾ ದಿ ವಾಯ್ಸ್ ಆಫ್ ಓಷನ್(ರಿ) ಸಂಸ್ಥೆಯಿ0ದ ನಂದಾದೀಪ ಸಂದೀಪ ಕಾರ್ಯಕ್ರಮ
ಐಲೇಸಾ ದಿ ವಾಯ್ಸ್ ಆಫ್ ಓಷನ್(ರಿ) ಸಂಸ್ಥೆಯಿ0ದ ನಂದಾದೀಪ ಸಂದೀಪ ಕಾರ್ಯಕ್ರಮ

Comment Here