Wednesday 14th, May 2025
canara news

Kannada News

ಕರಾವಳಿಯಲ್ಲಿ ಜೂನ್ 1ರಿಂದ ಮೀನುಗಾರಿಕಾ ರಜೆ ಆರಂಭ

ಕರಾವಳಿಯಲ್ಲಿ ಜೂನ್ 1ರಿಂದ ಮೀನುಗಾರಿಕಾ ರಜೆ ಆರಂಭ

ಮಂಗಳೂರು: ಈ ಸಾಲಿನ ಮೀನುಗಾರಿಕಾ ಋತುವಿನ ಮುಕ್ತಾಯ ಸಮೀಪಿಸಿದೆ....

Read more

ಸ್ವಾತಂತ್ರ್ಯ ಹೋರಾಟಗಾರ-ಮಾಜಿ ನಗರ ಸೇವಕ `ಕೃಷ್ಣ ಡಿ.ಶೆಟ್ಟಿ' ನಿಧನ

ಸ್ವಾತಂತ್ರ್ಯ ಹೋರಾಟಗಾರ-ಮಾಜಿ ನಗರ ಸೇವಕ `ಕೃಷ್ಣ ಡಿ.ಶೆಟ್ಟಿ' ನಿಧನ

ಮುಂಬಯಿ,: ಮುಂಬಯಿ ಉಪನಗರದ ಅಂಧೇರಿ ಪರಿಸರದಲ್ಲಿ ಅನೇಕ ದಶಕಗಳಿಂದ....

Read more

ಆರೋಗ್ಯ ಭಾಗ್ಯ ರಕ್ಷಣೆಗಾಗಿ  ಒಂದು ಲಕ್ಷದ ಐದು ಸಾವಿರ ಆರೋಗ್ಯ ಮತ್ತು ಕ್ಷೇಮಪಾಲನಾ ಕೇಂದ್ರಗಳು

ಆರೋಗ್ಯ ಭಾಗ್ಯ ರಕ್ಷಣೆಗಾಗಿ ಒಂದು ಲಕ್ಷದ ಐದು ಸಾವಿರ ಆರೋಗ್ಯ ಮತ್ತು ಕ್ಷೇಮಪಾಲನಾ ಕೇಂದ್ರಗಳು

ಉಜಿರೆ: ಜನರಲ್ಲಿ ರೋಗ ನಿರೋಧಕ ಶಕ್ತಿಯನ್ನು ವೃದ್ಧಿಸಿ ರೋಗ ಬಾರದಂತೆ ತಡೆಗಟ್ಟಲು 2022 ರೊಳಗೆ ...

Read more

ಎಂಎಸ್‍ಆರ್‍ಎಸ್ ಕಾಲೇಜು ಶಿರ್ವ 1993ರ ಬಿಎ ಬ್ಯಾಚ್ `ಬೆಳ್ಳಿ ಸಂಭ್ರಮ'

ಎಂಎಸ್‍ಆರ್‍ಎಸ್ ಕಾಲೇಜು ಶಿರ್ವ 1993ರ ಬಿಎ ಬ್ಯಾಚ್ `ಬೆಳ್ಳಿ ಸಂಭ್ರಮ'

ಮುಂಬಯಿ: ಉಡುಪಿ ಅಲ್ಲಿನ ಶಿರ್ವ ಮುಲ್ಕಿ ಸುಂದರರಾಮ ಶೆಟ್ಟಿ ಕಾಲೇಜ್‍ನ...

Read more

ಬಿಲ್ಲವರ ಭವನದಲ್ಲಿ ಶ್ರೀ ಗುರು ನಾರಾಯಣ ಸಾಹಿತ್ಯ ಪ್ರಶಸ್ತಿ ಮುಡಿಗೇರಿಸಿದ ಸುಬ್ರಾಯ ಚೊಕ್ಕಾಡಿ

ಬಿಲ್ಲವರ ಭವನದಲ್ಲಿ ಶ್ರೀ ಗುರು ನಾರಾಯಣ ಸಾಹಿತ್ಯ ಪ್ರಶಸ್ತಿ ಮುಡಿಗೇರಿಸಿದ ಸುಬ್ರಾಯ ಚೊಕ್ಕಾಡಿ

ಮುಂಬಯಿ ಕನ್ನಡಿಗರು ಮಾತೃತ್ವವನ್ನು ಉಳಿಸಿದ್ದಾರೆ : ಸುಬ್ರಾಯ ಚೊಕ್ಕಾಡಿ 

Read more

ಬಿಲ್ಲವರ ಭವನದಲ್ಲಿ ಬಿಎಎಂ-ಬಿಸಿಸಿಐ ಆಶ್ರಯದಲ್ಲಿ ಜರುಗಿದ ಜೀವನೋತ್ಸವ ಕಾರ್ಯಕ್ರಮ

ಬಿಲ್ಲವರ ಭವನದಲ್ಲಿ ಬಿಎಎಂ-ಬಿಸಿಸಿಐ ಆಶ್ರಯದಲ್ಲಿ ಜರುಗಿದ ಜೀವನೋತ್ಸವ ಕಾರ್ಯಕ್ರಮ

ಬಿಲ್ಲವರು ಬಿಲ್‍ಗೇಟ್ ದೂರದೃಷ್ಟಿತ್ವ ಉಳ್ಳವರಾಗಬೇಕು : ಎನ್.ಟಿ ಪೂಜಾರಿ

Read more

ಸಿನಿಮಾ ರಂಗದಲ್ಲಿ ಕರಾವಳಿಯ ಪ್ರತಿಭೆ ಚಾಂದಿನಿ ಅಂಚನ್

ಸಿನಿಮಾ ರಂಗದಲ್ಲಿ ಕರಾವಳಿಯ ಪ್ರತಿಭೆ ಚಾಂದಿನಿ ಅಂಚನ್

ತುಳು ಭಾಷೆಯ ಆಲ್ಬಂ ಮೂಲಕ ಬಣ್ಣದ ಬದುಕಿಗೆ ಬಂದಿರುವ ಸುಪ್ರಿಯಾ...

Read more

ಎಸ್.ಎಸ್.ಸಿ ಪರೀಕ್ಷೆ-ಆಶ್‍ಟೊನ್ ಆಲ್ವಿನ್ ಸಿಕ್ವೇರಾಗೆ 95.20% ಅಂಕಗಳು

ಎಸ್.ಎಸ್.ಸಿ ಪರೀಕ್ಷೆ-ಆಶ್‍ಟೊನ್ ಆಲ್ವಿನ್ ಸಿಕ್ವೇರಾಗೆ 95.20% ಅಂಕಗಳು

ಮುಂಬಯಿ: ಸಿಬಿಎಸ್‍ಇ ಮಂಡಳಿ ನಡೆಸಿದ 2018ನೇ ಎಸ್.ಎಸ್.ಸಿ...

Read more

ಬಂಟರ ಮಾತೃ ಸಂಘದಿಂಧ ಮಾಧ್ಯಮ ಅಕಾಡೆಮಿ ಪುರಸ್ಕøತ ಬಾಳರಿಗೆ ಸನ್ಮಾನ

ಬಂಟರ ಮಾತೃ ಸಂಘದಿಂಧ ಮಾಧ್ಯಮ ಅಕಾಡೆಮಿ ಪುರಸ್ಕøತ ಬಾಳರಿಗೆ ಸನ್ಮಾನ

ಮಂಗಳೂರು: ಬಂಟರ ಯಾನೆ ನಾಡವರ ಮಾತೃ ಸಂಘದ ಆಶ್ರಯದಲ್ಲಿ....

Read more

ಪ್ರೊ ಪಿ ರಾಮಕೃಷ್ಣ ಚಡಗರಿಗೆ ಪ್ರಶಸ್ತಿ

ಪ್ರೊ ಪಿ ರಾಮಕೃಷ್ಣ ಚಡಗರಿಗೆ ಪ್ರಶಸ್ತಿ

ಮಿಜಾರು ಆಳ್ವಾಸ್ ಇಂಜಿನಿಯರಿಂಗ್ ಕಾಲೇಜಿನ ಎಂಬಿಎ ವಿಭಾಗದ...

Read more

ಶುಭ ವಿವಾಹ

ಶುಭ ವಿವಾಹ

ಮುಂಬಯಿ: ಮುಂಬಯಿಯಲ್ಲಿನ ಹೆಸರಾಂತ ವಾಗ್ಮಿ, ಸಾಹಿತಿ ಸ್ವರ್ಗಸ್ಥ...

Read more

ಬಡಕುಟುಂಬದ ಪ್ರತಿಭಾನ್ವಿತೆ ಸನಾ ಕೌಸರ್‍ಗೆ ಸಿಎ ಆಗಬೇಕೆನ್ನುವ ಕನಸು.!

ಬಡಕುಟುಂಬದ ಪ್ರತಿಭಾನ್ವಿತೆ ಸನಾ ಕೌಸರ್‍ಗೆ ಸಿಎ ಆಗಬೇಕೆನ್ನುವ ಕನಸು.!

ಮುಂಬಯಿ: ಎಸ್‍ಎಸ್‍ಎಲ್‍ಸಿ ಪರೀಕ್ಷೆಯಲ್ಲಿ 608 ಅಂಕಗಳೊಂದಿಗೆ ಶೇ.97.28.... 

Read more

 ‘ನಿಫಾ ವೈರಸ್’ ಲಕ್ಷಣಗಳಿರುವ 2 ಶಂಕಿತ ಪ್ರಕರಣಗಳು ಮಂಗಳೂರಿನಲ್ಲಿ ಪತ್ತೆ

‘ನಿಫಾ ವೈರಸ್’ ಲಕ್ಷಣಗಳಿರುವ 2 ಶಂಕಿತ ಪ್ರಕರಣಗಳು ಮಂಗಳೂರಿನಲ್ಲಿ ಪತ್ತೆ

ಮಂಗಳೂರು: ದೇವರ ನಾಡು ಕೇರಳವನ್ನು ಕಂಗೆಡಿಸಿದ್ದ, ‘ನಿಫಾ ವೈರಸ್’ ಲಕ್ಷಣಗಳಿರುವ ....

Read more

ಮಂಗಳೂರು ವಿಮಾನ ದುರಂತಕ್ಕೆ 8 ವರ್ಷ

ಮಂಗಳೂರು ವಿಮಾನ ದುರಂತಕ್ಕೆ 8 ವರ್ಷ

ಮಂಗಳೂರು : ಮಂಗಳೂರು ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದ ಬಳಿಯ ಬಜ್ಪೆಯ....

Read more

ಮಂಗಳೂರು ಸಬ್ ಜೈಲಿನಲ್ಲಿ ಖೈದಿಗಳ ಹೊಡೆದಾಟ

ಮಂಗಳೂರು ಸಬ್ ಜೈಲಿನಲ್ಲಿ ಖೈದಿಗಳ ಹೊಡೆದಾಟ

ಮಂಗಳೂರು: ಮಂಗಳೂರಿನ ಕೊಡಿಯಾಲ್ ಬೈಲ್ ನಲ್ಲಿರುವ ಸಬ್ಜೈಲಿನಲ್ಲಿ ಮೇ 21 ರ ಸೋಮವಾರ... 

Read more

ನಿಪಾಹ್ ವೈರಸ್ ಭೀತಿ ಹಿನ್ನೆಲೆ, ಕರಾವಳಿಯಲ್ಲಿ ಭಾರೀ ಕಟ್ಟೆಚ್ಚರ

ನಿಪಾಹ್ ವೈರಸ್ ಭೀತಿ ಹಿನ್ನೆಲೆ, ಕರಾವಳಿಯಲ್ಲಿ ಭಾರೀ ಕಟ್ಟೆಚ್ಚರ

ಮಂಗಳೂರು: ಕೇರಳದಲ್ಲಿ 10ಕ್ಕೂ ಹೆಚ್ಚು ಜನರನ್ನು ಬಲಿ ಪಡೆದುಕೊಂಡಿರುವ.... 

Read more

ಪ್ರೀತಿ-ವಿಶ್ವಾಸ ಸಾಮರಸ್ಯದಿಂದ ಸಮಾಜ ಕಟ್ಟುವ ಕೆಲಸ ಮಾಡೋಣ ಧರ್ಮಸ್ಥಳದಲಿ ನಿಯೋಜಿತ ಸಿಎಂ ಕುಮಾರಸ್ವಾಮಿ

ಪ್ರೀತಿ-ವಿಶ್ವಾಸ ಸಾಮರಸ್ಯದಿಂದ ಸಮಾಜ ಕಟ್ಟುವ ಕೆಲಸ ಮಾಡೋಣ ಧರ್ಮಸ್ಥಳದಲಿ ನಿಯೋಜಿತ ಸಿಎಂ ಕುಮಾರಸ್ವಾಮಿ

ಮುಂಬಯಿ: ರಾಜ್ಯದಲ್ಲಿಐದು ವರ್ಷ ಸುಭದ್ರ ಸಮ್ಮಿಶ್ರ ಸರ್ಕಾರ ಯಶಸ್ವಿಯಾಗಿ ಕಾರ್ಯ ನಿರ್ವಹಿಸಲಿದೆಎಂದು....

Read more

ಕೇರಳದಲ್ಲಿ ನಿಫಾ ವೈರಸ್, ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಹೈ ಅಲರ್ಟ್

ಕೇರಳದಲ್ಲಿ ನಿಫಾ ವೈರಸ್, ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಹೈ ಅಲರ್ಟ್

ಮಂಗಳೂರು: ಕೇರಳದಾದ್ಯಂತ ಭಾರೀ ಆತಂಕ ಮೂಡಿಸಿರುವ ....

Read more

ಮಂಗಳೂರು ಪಾಲಿಕೆ ಚುನಾವಣೆಗೆ ಬಿಜೆಪಿಗರಿಂದ ಸಿದ್ಧತೆ

ಮಂಗಳೂರು ಪಾಲಿಕೆ ಚುನಾವಣೆಗೆ ಬಿಜೆಪಿಗರಿಂದ ಸಿದ್ಧತೆ

ಮಂಗಳೂರು: ರಾಜ್ಯದಲ್ಲಿ ಬಿಜೆಪಿ ಸರಕಾರ ಅಧಿಕಾರಕ್ಕೆ ಬಂದು ಬಹಮತ ....

Read more

ಪಾಕ್ ಪರ ಜೈಕಾರ 'ಎಡಿಟೆಡ್ 'ವಿಡಿಯೋ ವೈರಲ್- ತಪ್ಪಿತಸ್ಥರ ವಿರುದ್ದ ಕ್ರಮಕ್ಕೆ ಜೆ.ಆರ್ ಲೋಬೋ ಆಗ್ರಹ

ಪಾಕ್ ಪರ ಜೈಕಾರ 'ಎಡಿಟೆಡ್ 'ವಿಡಿಯೋ ವೈರಲ್- ತಪ್ಪಿತಸ್ಥರ ವಿರುದ್ದ ಕ್ರಮಕ್ಕೆ ಜೆ.ಆರ್ ಲೋಬೋ ಆಗ್ರಹ

ಮಂಗಳೂರು: ಕಾಂಗ್ರೆಸ್ ಸಂಭ್ರಮಾಚರಣೆಯ ಸಂದರ್ಭದಲ್ಲಿ ಪಾಕಿಸ್ತಾನ ಪರ ಘೋಷಣೆ ಮಾಡಿದ ....

Read more